Friday, June 24, 2011

ಡಾ| ನಂಜುಂಡಪ್ಪ ವರದಿ


ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅನಾಥ
--------------------------------------------------------------------------------
Udayavani | Jun 13, 2011
* ಯಾರಿಗೂ ಬೇಡವಾದ ಸಮಿತಿ!
ಡಾ| ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಗೆ ಇನ್ನೂ ಅಧ್ಯಕ್ಷರನ್ನಾಗಿ ನೇಮಕ ಮಾಡಿಲ್ಲ.
============================================================
*ಕನ್ನಡದ ಧ್ವನಿಯಾಗಿ, ಕನ್ನಡಿಗರ ಪ್ರತಿಧ್ವನಿಯಾಗಿ ಕನ್ನಡದ ಕೆಲಸವನ್ನೇ ಉಸಿರನ್ನಾಗಿಸಿಕೊಂಡಿರುವ ಈಕವಿ ಸಂಸ್ಥಾಪಕ ವಿ.ಎಂ.ಕುಮಾರಸ್ವಾಮಿ*

ಡಾಕ್ಟರ್ ನಂಜುಂಡಪ್ಪ ವರದಿಯನ್ನು ಸಕರ್ಾರ ಸರಿಯಾಗಿ ಅಳವಡಿಸಿಲ್ಲ, ಇದಕ್ಕೆ ಯಾರು ಕಾರಣ? ಕನ್ನಡಿಗರಿಗೆ ಇದರಿಂದ ಅನ್ಯಾಯವಾಗಿದೆ, ವರದಿಯ ಅನುಷ್ಠಾನದಿಂದ ಉತ್ತರ ಕನರ್ಾಟಕ ಅಭಿವೃದ್ಧಿಯಾಗುತ್ತಿತ್ತು ಎಂಬ ಮಾನವೀಯ ಕಳಕಳಿ ಕುಮಾರಸ್ವಾಮಿಯವರ ಮಾತುಗಳಲ್ಲಿ ಪ್ರತಿಧ್ವನಿಸುತ್ತದೆ.

ಡಾಕ್ಟರ್ ನಂಜುಂಡಪ್ಪ ವರದಿ ಯನ್ನು ಕರ್ನಾಟಕ ಸರ್ಕಾರ ಸರಿಯಾಗಿ ಅಳವಡಿಸಿಲ್ಲ. ಯಾಕೆ? ಯಾರು ಇದಕ್ಕೆ ಕಾರಣ?
ನಂಜುಂಡಪ್ಪ ವರದಿಯನ್ನು ಅಳವಡಿಸಿದೆ ಕರ್ನಾಟಕ ಸರ್ಕಾರ, ಉತ್ತರ ಕರ್ನಾಟಕಕ್ಕೆ ಮತ್ತು ಉತ್ತರ ಕರ್ನಾಟಕ ಕನ್ನಡಿಗರಿಗೆ ಅನ್ಯಾಯ ಮಾಡಿದೆ.
ನಂಜುಂಡಪ್ಪ ವರದಿಯನ್ನು ಸರಿಯಾಗಿ ಅಳವಡಿಸಿದ್ದರೆ ಉತ್ತರ ಕರ್ನಾಟಕ ಅಬಿವ್ರುದ್ದಿ ಯಾಗುತ್ತಿತ್ತು.
=================================================================
ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅನಾಥ
--------------------------------------------------------------------------------
Udayavani | Jun 13, 2011
* ಯಾರಿಗೂ ಬೇಡವಾದ ಸಮಿತಿ!
* ಮಂತ್ರಿ ಸ್ಥಾನಕ್ಕಾಗಿ ಅಧ್ಯಕ್ಷರ ಹುದ್ದೆ ನಿರಾಕರಣೆ?
ವಿಜಯಕುಮಾರ ಚಂದರಗಿ
ಬೆಂಗಳೂರು: ರಾಜ್ಯದ ಹಿಂದುಳಿದ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಮುಂದಿರುವ ಶಿಫಾರಸುಗಳ ಜಾರಿಗೆ ನೇಮಿಸಿದ್ದ 'ಪ್ರೊ. ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ' ಈಗ ಅಕ್ಷರಶಃ ಅನಾಥವಾಗಿದೆ.
ಸರ್ಕಾರದಲ್ಲಿ ನಡೆಯುತ್ತಿರುವ ಒಂದಿಲ್ಲೊಂದು ರೀತಿಯ ರಾಜಕೀಯ ಬೆಳವಣಿಗೆಗಳಿಂದ ಹತ್ತು ತಿಂಗಳಿಂದ ಅಧ್ಯಕ್ಷರಿಲ್ಲದೆ ಸಮಿತಿ ಅನಾಥವಾಗಿದೆ. ವಿಧಾನ ಪರಿಷತ್ತಿನ ಸದಸ್ಯ ಶಶೀಲ್‌ ನಮೋಶಿ ಅವರ ರಾಜೀನಾಮೆಯಿಂದ ಸೆಪ್ಟೆಂಬರ್‌ನಲ್ಲಿ ತೆರವಾದ ಸ್ಥಾನಕ್ಕೆ ಈವರೆಗೆ ಹೊಸ ಅಧ್ಯಕ್ಷರ ನೇಮಕವಾಗಿಲ್ಲ.
ಎಲ್ಲಾ ಪ್ರತಿನಿಧಿಗಳೂ ಈ ಹುದ್ದೆ 'ನನಗೆ ಬೇಡವೇ ಬೇಡ.' ಎಂದು ದೂರ ತಳ್ಳುತ್ತಿದ್ದಾರೆ. ಹಾಗಾಗಿ, ಮಹತ್ವಾಕಾಂಕ್ಷಿಯ ಸಮಿತಿಯನ್ನು ಈಗ ಕೇಳ್ಳೋರಿಲ್ಲ.
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಉನ್ನತಾಧಿಕಾರ ಸಮಿತಿ ಸರ್ಕಾರಕ್ಕೆ ನೀಡಿದ್ದ ಶಿಫಾರಸುಗಳ ಜಾರಿಗೆ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದೇ ಅನುಷ್ಠಾನ ಸಮಿತಿಯ ಪ್ರಮುಖ ಜವಾಬ್ದಾರಿ.
ಜನಪ್ರತಿನಿಧಿಯೊಬ್ಬರು ಅಧ್ಯಕ್ಷರಾಗಿರುವ ಈ ಸಮಿತಿಗೆ ಆರು ಜನ ಆರ್ಥಿಕ ತಜ್ಞರ ನಾಮಕರಣ ಹಾಗೂ ಉಳಿದಂತೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ.
ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಪ್ರತಿ ವರ್ಷ ಸರ್ಕಾರ ಬಿಡುಗಡೆ ಮಾಡುವ ಹಣವನ್ನು ಸಮಿತಿ ಮೂಲಕವೇ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು.
ಈ ಸಂಬಂಧ ತಿಂಗಳಿಗೆ ಎರಡು ಬಾರಿ ವಿಧಾನಸೌಧದಲ್ಲಿರುವ ಸಮಿತಿಯ ಪ್ರಧಾನ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಗಳು ನಡೆಯುತ್ತವೆ. ಆದರೆ, ಸಮಿತಿಗೆ ಅಧ್ಯಕ್ಷರೇ ಇಲ್ಲದೇ ಇರುವುದರಿಂದ ಸಮಿತಿಯ ಸಭೆಗಳಿಗೆ ಬ್ರೇಕ್‌ ಬಿದ್ದಿದೆ.
ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷರ ಕೊಠಡಿ ಹತ್ತು ತಿಂಗಳಿಂದ ಬಾಗಿಲು ತೆಗೆದಿಲ್ಲ.
ಅಧ್ಯಕ್ಷರ ಆಪ್ತ ಶಾಖೆಗೂ ಸಿಬ್ಬಂದಿ ನೇಮಿಸಿಲ್ಲ. ಕಾಲ ಕಾಲಕ್ಕೆ ನಡೆಯಬೇಕಾದ ಪ್ರಗತಿ ಪರಿಶೀಲನಾ ಸಭೆಗಳು ನಡೆದಿಲ್ಲ. ಯಾವ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬುದು ಗೊತ್ತಿಲ್ಲ.
ಅಧ್ಯಕ್ಷರಾಗಲು ಪ್ರತಿನಿಧಿಗಳ ಹಿಂದೇಟು!?
'ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ'ಗೆ ಅಧ್ಯಕ್ಷರಾಗಲು ಸ್ವತಃ ಜನಪ್ರತಿನಿಧಿಗಳೇ ಹಿಂದೇಟು ಹಾಕುತ್ತಿದ್ದಾರೆ. 2008ರಲ್ಲಿ ಅಸ್ತಿತ್ವಕ್ಕೆ ಬಂದ ಸಮಿತಿಗೆ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಅವರನ್ನು ಸರ್ಕಾರ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಆದರೆ, ಶಾಸಕರಾಗಬೇಕೆಂಬ ಆಸೆಯಿಂದ ನಮೋಶಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಗುಲ್ಬರ್ಗ ಉಪ ಚುನಾವಣೆಗೆ ಸ್ಪರ್ಧಿಸಿದ್ದರು.
ನಂತರ ಆ ಸ್ಥಾನಕ್ಕೆ ಶಾಸಕ ಸುನೀಲ್‌ ವಲ್ಯಾಪುರ ಅವರನ್ನು ನೇಮಿಸಿತು. ಆದರೆ, ಅವರೂ 'ನಾನು ಸಚಿವನಾಗಬೇಕು' ಎಂದು ಅಧಿಕಾರ ಸ್ವೀಕರಿಸದೇ ದೂರವೇ ಉಳಿದಿದ್ದಾರೆ. ಹಾಗಾಗಿ, ಸಮಿತಿ ನೆನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಕಾರ್ಯದರ್ಶಿ ಲಕ್ಷ್ಮಣ ದಸ್ತಿ.
'ಸಮಾಧಾನ ಮಾಡೊದು ಬೇಡ'
'ಅಧ್ಯಕ್ಷರನ್ನಾಗಿ ನೇಮಿಸಿದರು, ಆದರೆ, ನಾನೇ ಅಧಿಕಾರವಹಿಸಿಕೊಂಡಿಲ್ಲ, ನನಗೊಬ್ಬನಿಗೇ ಬೇಡ. ಇತರ ಶಾಸಕರಿಗೂ ಅವಕಾಶ ಸಿಗಲಿ ಅಂತ ನಾನೇ ಬಿಟ್ಟಿದ್ದೇನೆ.
ಅಧಿಕಾರ ಸ್ವೀಕರಿಸಬಾರದು ಎಂಬ ತೀರ್ಮಾನ ಮಾಡಿಬಿಟ್ಟಿದ್ದೇನೆ. ಅಷ್ಟಕ್ಕೂ ನನಗೆ ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟು ಸಮಾಧಾನ ಮಾಡೊದು ಬೇಡ. ಹುದ್ದೆ ಕೊಟ್ಟರೂ ಅಥವಾ ಕೊಡದಿದ್ದರೂ ನಾನು ಯಾವಾಗಲೂ ಬಿಜೆಪಿಯವನೇ. ನಾನು ಈಗ ಸಂತೋಷವಾಗಿದ್ದೇನೆ' ಎಂದು ಶಾಸಕ ಸುನೀಲ್‌ ವಲ್ಯಾಪುರ ಹೇಳುತ್ತಾರೆ.
ಅಧಿಕಾರಿಗಳ ಸಮಜಾಯಿಷಿ
ಪ್ರಾದೇಶಿಕ ಅಸಮತೋಲನ ನಿವಾರಣೆಗೆ 'ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ' ಅಸ್ತಿತ್ವಕ್ಕೆ ಬಂದಿದ್ದು, ಸಮಿತಿಯ ಆಶಯದಂತೆ 114 ತಾಲ್ಲೂಕುಗಳನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ, ಹಿಂದುಳಿದ ಮತ್ತು ಸಾಪೇಕ್ಷವಾಗಿ ಮುಂದುವರಿದ ತಾಲ್ಲೂಕುಗಳು ಎಂದು ವಿಂಗಡಿಸಿ, ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗಿದೆ. ಅದರಂತೆ 2009-10ರಲ್ಲಿ 2,578 ಕೋಟಿ ರೂ.ಗಳ ಕ್ರಿಯಾ ಯೋಜನೆಯಲ್ಲಿ 2,033 ಕೋಟಿ ರೂ. ಬಿಡುಗಡೆಯಾಗಿತ್ತು.
ಇದರಲ್ಲಿ 1,919 ಕೋಟಿ ರೂ. ವಿವಿಧ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಅಧ್ಯಕ್ಷರ ನೇಮಕದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
===================================================================
ನಂಜುಂಡಪ್ಪ ವರದಿ : ೧೧೪ ತಾಲೂ-ಕು-ಗ-ಳಿಗೆ ೨೬೦೦ ಕೋ.ರೂ. ಬೆಂಗಳೂರು, ಮಾ. ೫ - ಡಾ।। ನಂಜುಂಡಪ್ಪ ವರದಿಯ ಆಧಾರದ ಮೇಲೆ ರಾಜ್ಯದ ೧೧೪ ಹಿಂದುಳಿದ ತಾಲ್ಲೂಕುಗಳ ಅಭಿವೃದಿಟಛಿಯನ್ನು ತ್ವರಿತಗೊಳಿಸಲು ಕಳೆದ ನಾಲ್ಕು ವರ್ಷ ಗಳಿಂದ ರಾಜ್ಯದ ಆಯವ್ಯಯದಲ್ಲಿ ವಿಶೇಷ ಅಭಿವೃದಿಟಛಿ ಯೋಜನೆಗಳನ್ನು ಸೇರಿಸಲಾಗುತ್ತಿದೆ. ಈ ಕಾರ್ಯಕ್ರಮಗಳ ಸಮ ರ್ಪಕ ಅನುಷ್ಠಾನಕ್ಕಾಗಿ ವಿಧಾನಪರಿ ಷತ್‌ ಸದಸ್ಯ ಶಶಿಲ್‌ ನಮೋಶಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ೨೦೧೦-೧೧ನೇ ಸಾಲಿನ ಈ ಹಿಂದುಳಿದ ಪ್ರದೇಶಗಳ ಅಭಿವೃದಿಟಛಿಗಾಗಿ ೨,೫೮೦ ಕೋಟಿ ರೂ. ಅನುದಾನದಿಂದ ವಿಶೇಷ ಅಭಿವೃದಿಟಛಿ ಯೋಜನೆಯನ್ನು ಕಾರ್ಯ ಗತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪ ಅವರು ಇಂದು ವಿಧಾನ ಮಂಡಲದಲ್ಲಿ ಮಾಡಿದ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. Saturday, March 6th, 2010 at 1:44 am http://suddimoola.epapertoday.com/2010/03/06/1338/ 
==========================================================
ನಮೋಶಿ ಮುಂದುವರಿಕೆಗೆ ಸಿಎಂ ಒಲುವು
--------------------------------------------------------------------------------
ಡಾ| ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿ ಅಧ್ಯಕ್ಷತೆ
ಡಾ| ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಗೆ ಇನ್ನೂ ಅಧ್ಯಕ್ಷರನ್ನಾಗಿ ನೇಮಕ ಮಾಡಿಲ್ಲ
--------------------------------------------------------------------------------
Udayavani | Nov 28, 2010
ಕಲಬುರ್ಗಿ: ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ರಚನೆಗೊಂಡಿರುವ ಡಾ| ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಧಿಕಾರ ಸಮಿತಿಯ ಅಧ್ಯಕ್ಷರನ್ನಾಗಿ ಮತ್ತೆ ರಾಜ್ಯ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ. ನಮೋಶಿಯವರನ್ನು ಮುಂದುವರೆಸುವ ಇಂಗಿತವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಸ್ವತಃ ನಮೋಶಿಯವರೇ ಭಾನುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡುತ್ತ ಬಹಿರಂಗಪಡಿಸಿದರು.
ವಿವಿಧ ನಿಗಮ, ಮಂಡಳಿಗಳಿಗೆ ಪುನರ್‌ ನೇಮಕ ಮಾಡಲಾಗಿದ್ದು, ಡಾ| ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಗೆ ಇನ್ನೂ ಅಧ್ಯಕ್ಷರನ್ನಾಗಿ ನೇಮಕ ಮಾಡಿಲ್ಲ. ನಿಮ್ಮನ್ನೇ ಮುಂದುವರೆಸುವ ಇಚ್ಛೆ ಮುಖ್ಯಮಂತ್ರಿಗಳಿಗೆ ಇದೆಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಮೋಶಿಯವರು, ಈ ಕುರಿತು ಎರಡೂ¾ರು ಬಾರಿ ಸ್ವತಃ ಮುಖ್ಯಮಂತ್ರಿಗಳು ತಮ್ಮನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸುವ ಕುರಿತಂತೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ನಿರ್ಧಾರ ಕೈಗೊಂಡಲ್ಲಿ ತಾನು ಅದಕ್ಕೆ ಬದ್ಧ ಎಂದರು.
ಕಳೆದ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪಧಿಧಿìಸಿದಾಗ ಲಾಭದಾಯಕ ಹುದ್ದೆಯಾಗಿರುವ ಡಾ| ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾಗಿ ಮುಂದುವರೆಯುವ ಕುರಿತಂತೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಕೆಲವರು ಹುದ್ದೆಗೆ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದರು. ಇನ್ನೂ ಕೆಲವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ತಿಳಿಸಿದರು. ಈ ಕುರಿತು ತಾವು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದಾಗ ಲಾಭದಾಯಕ ಹುದ್ದೆಗೆ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಸಲಹೆ ನೀಡಿದರು. ಅದರ ಪ್ರಕಾರ ನಾನು ನಾಮಪತ್ರ ಸಲ್ಲಿಸುವಾಗ ಸ್ವಯಂಪ್ರೇರಣೆಯಿಂದ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಅವರು ತಿಳಿಸಿದರು.


ತಾವು ಡಾ| ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಾಗಲಿ, ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಅವರಾಗಲಿ ತಮಗೆ ಹೇಳಿರಲಿಲ್ಲ ಎಂದು ಅವರು ತಿಳಿಸಿದರು. ಈಗಾಗಲೇ ತಾವು ಸಮಿತಿಯ ಅಧ್ಯಕ್ಷರಾಗಿ ಎರಡು ವರ್ಷಗಳವರೆಗೆ ಕಾರ್ಯ ನಿರ್ವಹಿಸಿದ್ದು, ಮುಖ್ಯಮಂತ್ರಿಗಳು ತಮ್ಮನ್ನು ಮುಂದುವರೆಸಿದಲ್ಲಿ ಉಳಿದ ಅವಧಿಯಲ್ಲಿ ಸಮಿತಿಯ ವರದಿಯ ಸಮರ್ಪಕ ಅನುಷ್ಠಾನಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.


http://www.udayavani.com/news/32168L15-%E0%B2%A8%E0%B2%AE-%E0%B2%B6--%E0%B2%AE--%E0%B2%A6-%E0%B2%B5%E0%B2%B0-%E0%B2%95-%E0%B2%97--%E0%B2%B8-%E0%B2%8E--%E0%B2%92%E0%B2%B2-%E0%B2%B5-.html
==============================================================
ಬಜೆಟ್: ನಂಜುಂಡಪ್ಪ ವರದಿ ಜಾರಿಗೆಬೆಂಗಳೂರು : ಮಂಗಳವಾರ ಸಂಸತ್‌‌ನಲ್ಲಿ ಮಂಡಿಸಿದ್ದ ರಾಜ್ಯ ಮುಂಗಡಪತ್ರದಲ್ಲಿ, ಪ್ರಾದೇಶಿಕ ಅಸಮತೋಲನೆಯನ್ನು ನಿವಾರಿಸಲು ಈ ಬಾರಿ ಆದ್ಯತೆ ನೀಡಲಾಗಿದೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್... MSN Kannada 2008-03-11
============================================================
ನಂಜುಂಡಪ್ಪ ವರದಿ ಜಾರಿಗೆ ಮಸೂದೆ : ಕುಮಾರಸ್ವಾಮಿ
ಶನಿವಾರ, ಸೆಪ್ಟೆಂಬರ್ 30, 2006, 23:53 [IST]
ನಂಜುಂಡಪ್ಪ ವರದಿ ಜಾರಿಗೆ ಮಸೂದೆ : ಕುಮಾರಸ್ವಾಮಿ
ತಾಲ್ಲೂಕುವಾರು ಹಣ ಬಿಡುಗಡೆ, ಶೀಘ್ರವೇ ಸರ್ವಪಕ್ಷಗಳ ಸಭೆ
http://thatskannada.oneindia.in/news/2006/09/30/kumar.html
======================================================
*ಕನ್ನಡದ ಧ್ವನಿಯಾಗಿ, ಕನ್ನಡಿಗರ ಪ್ರತಿಧ್ವನಿಯಾಗಿ ಕನ್ನಡದ ಕೆಲಸವನ್ನೇ ಉಸಿರನ್ನಾಗಿಸಿಕೊಂಡಿರುವ ಈಕವಿ ಸಂಸ್ಥಾಪಕ ವಿ.ಎಂ.ಕುಮಾರಸ್ವಾಮಿ*

ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿಯವರು, AKKA-ಅಕ್ಕ ಕೂಟದ ಸ್ಥಾಪಕ ಟ್ರಸ್ಟಿ ಮತ್ತು ಸ್ಥಾಪಕ ನಿರ್ದೇಶಕರಲ್ಲಿ ಒಬ್ಬರು.ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ಕನ್ನಡಿಗ. 


ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ, ಹುಟ್ಟಿದ್ದು - ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ.
 


ಕನ್ನಡ ಕನ್ನಡ ಎಂದು ಬಾಯಲ್ಲಿ ಬೊಬ್ಬೆ ಹೊಡೆಯುವವರ ಮಧ್ಯೆ ಕನ್ನಡವನ್ನೇ ಉಸಿರನ್ನಾಗಿಸಿಕೊಂಡಿರುವ, ಕನ್ನಡದ ಕಂಪನ್ನೇ ನರನಾಡಿಗಳಲ್ಲಿ ತುಂಬಿಕೊಂಡಿರುವ ಕನ್ನಡದ ಕಂದನೇ ವಿ.ಎಂ. ಕುಮಾರಸ್ವಾಮಿ ಎಂದರೆ ಅತಿಶಯೋಕ್ತಿಯೇನಿಲ್ಲ.


ಕನ್ನಡವನ್ನು ಉಳಿಸುವುದರೊಂಗೆ ಅಂತಜರ್ಾಲದಲ್ಲಿ ಜಾರಿಗೊಳಿಸುವುದೇ ಅಲ್ಲದೇ ವಿಶ್ವಭಾಷೆಯಾಗಿ ರೂಪಿಸುವುದರಲ್ಲಿ ಕುಮಾರ ಸ್ವಾಮಿಯವರು ಮಹತ್ತರ ಪಾತ್ರ ವಹಿಸುತ್ತಿದ್ದಾರೆ.
ಆಡಳಿತದಲ್ಲಿ ಕನ್ನಡಪರ ಹೋರಾಟವನ್ನು ನಿರಂತರವಾಗಿ ಮಾಡುತ್ತಿರುವ ಕುಮಾರಸ್ವಾಮಿ ಅವರು, ಕನರ್ಾಟಕದಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಸಿಗಬೇಕು, ಕನ್ನಡಿಗರಿಗೇ ಕನರ್ಾಟಕದಲ್ಲಿ ಕೆಲಸ ಸಿಗಬೇಕು, ಕನ್ನಡ ತಂತ್ರಾಂಶ ಅಭಿವೃದ್ಧಿಯಾಗಬೇಕು ಎಂದು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ.


ಡಾಕ್ಟರ್ ಸರೋಜಿನಿ ಮಹಿಷಿ ಅವರ ವರದಿಯನ್ನು ಕನರ್ಾಟಕ ಸಕರ್ಾರ ನುಷ್ಠಾನಕ್ಕೆ ತರಲು ಹಿಂದೇಟು ಹೊಡೆಯುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ಕುಮಾರಸ್ವಾಮಿಯವರಲ್ಲಿ ಹೊಗೆಯಾಡುತ್ತಿದೆ.
ಡಾಕ್ಟರ್ ನಂಜುಂಡಪ್ಪ ವರದಿಯನ್ನು ಸಕರ್ಾರ ಸರಿಯಾಗಿ ಅಳವಡಿಸಿಲ್ಲ, ಇದಕ್ಕೆ ಯಾರು ಕಾರಣ? ಕನ್ನಡಿಗರಿಗೆ ಇದರಿಂದ ಅನ್ಯಾಯವಾಗಿದೆ, ವರದಿಯ ಅನುಷ್ಠಾನದಿಂದ ಉತ್ತರ ಕನರ್ಾಟಕ ಅಭಿವೃದ್ಧಿಯಾಗುತ್ತಿತ್ತು ಎಂಬ ಮಾನವೀಯ ಕಳಕಳಿ ಕುಮಾರಸ್ವಾಮಿಯವರ ಮಾತುಗಳಲ್ಲಿ ಪ್ರತಿಧ್ವನಿಸುತ್ತದೆ.




ದೂರದ ಅಮೇರಿಕಾದಲ್ಲಿದ್ದರೂ ಕನ್ನಡಿಗರ ಪರವಾಗಿಯೇ ಸದಾ ಚಿಂತಿಸುವ, ಕನ್ನಡದ ಏಳಿಗೆಯನ್ನೇ ಸದಾಬಯಸುವ ಅಪ್ಪಟ ಕನ್ನಡದ ಕಲಿ ಕುಮಾರಸ್ವಾಮಿ ಅವರು ಉದ್ಯಮ, ಸಮಾಜಸೇವೆ, ಸಂಘಟನೆ, ಸಂಸ್ಕೃತಿ, ಸಾಹಿತ್ಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಾ ಅಮೇರಿಕಕನ್ನಡಿಗರ ಪಟ್ಟಿಯಲ್ಲಿ ಎದ್ದು ಕಾಣುವ ವ್ಯಕ್ತಿತ್ವವನ್ನು ಹೊಂದಿದ್ದಾರೆ.
ಹಂಪಿ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಕಾವ್ಯ {ತಲಾ 1250 ಪುಟಗಳ ಎರಡು ಸಂಪುಟ,3ಸಾವಿರ ಪ್ರತಿ) ಕೃತಿ ಪ್ರಕಟಣೆಗೆ ಅಕ್ಕ ಪ್ರತಿನಿಧಿಯಾಗಿ ನಿಧಿ ಸಂಗ್ರಹಣೆ ಹೀಗೆ ಇವರ ಹತ್ತು ಹಲವು ಸಮಾಜಸೇವಾ ಕಾರ್ಯಗಳು ಬಿಚ್ಚಿಕೊಳ್ಳುತ್ತಾ ಸಾಗುವುದನ್ನು ಕಂಡಾಗ ಮನಸ್ಸು ಗರಿಬಿಚ್ಚಿ ಹಾರಾಡತೊಡಗುತ್ತದೆ.
=============================================


ಕನ್ನಡ ನಾಡು,ನುಡಿ, ಜಲ, ನೆಲ, ಭಾಷೆಯ ಬಗ್ಗೆ ಅಪಾರ ಅಭಿಮಾನ, ಪ್ರೀತಿಯನ್ನು ಹೊಂದಿರುವ ಕುಮಾರಸ್ವಾಮಿ ಸಹಸ್ರಾರು ಮೈಲಿ ದೂರದಲ್ಲಿರುವ ಅಮೇರಿಕಾದಲ್ಲಿ ಭೌತಿಕವಾಗಿ ನೆಲೆಸಿದ್ದರೂ ಅವರ ಮನಸ್ಸು, ತುಡಿತ, ಅನನ್ಯತೆ, ಎಲ್ಲವೂ ನಮ್ಮ ಕನರ್ಾಟಕದಲ್ಲಿ ಅದೂ ಕನ್ನಡಿಗರ ಎದೆಯಾಳವನ್ನು ಹೊಕ್ಕು ರಾರಾಜಿಸುತ್ತಿದೆ.

===========================================================
ವಿದ್ಯಾವಂತ ನಾಗರೀಕರು ಜಾಗೃತಿ ಆಗೋ ಕಾಲ ಬಂದಿದೆ..|
========================================
Dr. Nanjundappa Report
Dr. Dogganal Mahadevappa Nanjundappa (D.M. Nanjundappa)

High-Power Committee for Redressal of Regional Imbalances (HPCRRI) headed by the late D.M. Nanjundappa was submitted to the State Government in 2002, no serious effort had been made to implement the recommendations of the committee to find a permanent solution to the problem of inequality in development. Many taluks in north Karnataka had been deprived of their share in development.

The State Government had not formulated the special plans for the development of the region over eight years by spending Rs. 31,000 crore. HPCRRI had recommended to the Government to spend this amount in 2002.

HPCRRI after taking into consideration various parameters for determining the backwardness of the different parts of the State, had taken the taluk as the unit for determining backwardness.
Of the Rs. 31,000 crore to be spent in backward districts, the HPCRRI had said Rs. 15,000 crore would come from the normal budgetary allocation and the remaining should be spent as additionality at the rate of Rs. 2000 crore a year.
Apart from spending Rs. 500 crore additional amount for the backward regions as part of the increase in the plan size every year, the government has so far not formulated plans for spending Rs. 2000 crore every year to set right the imbalances in the development in the backward regions.
Government has missed the spirit of the recommendations. Backwardness was considered synonymous with north Karnataka.
Governament has not taken note of the needs of the backward taluks in South Karnataka.
Governments have failed to implement suggestions of committee since 2002
No permanent solution has been found for inequality in development since 2002.
The report had suggested that Rs. 31,000 crore be spent on developing taluks in 2002.


The High Power Committee for Redressal of Regional Imbalances constituted under the chairmanship of the noted Economist and Planner Dr.D.M.Nanjundappa has identified Bidar district as one among the most backward and assigned 19th rank in the (then) 20 districts on the basis of a composite index.  Further, the Committee has also identified four taluks as the most backward out of the five taluks in the district


To classify various taluks of the State into 3 Zones for the purpose of focused attention:-
(i) Zone-1 :- 79 Taluks - most / more backward Taluks as categorized by Dr. D.M.Nanjundappa Committee Report. (ii) Zone-2 :- 85 Taluks - [ Taluks not covered in Zone 1 & 3]. (iii) Zone-3 :- 12 Taluks - of Bangalore Urban & Rural Districts [excluding Taluks of Kanakapura & Magadi] Mangalore and Mysore Taluks.
Details of Taluks indicated in  Annexure -B ANNEXURE –B  Classification of Talukas in Karnataka into Zones for the purpose of administering graded scale of incentives & concessions Sl. District Total ZONE - 1 ZONE-2 ZONE-3 No. No. of Most More Backward Industrially Tqs. Backward Tqs. Backward Tqs. Talukas Developed Talukas
1. Bangalore (U) 4 - - Anekal Bangalore [North] Bangalore [South] Bangalore [East] 2. Bangalore (R) 8 Kanakapura - Channapatna Magadi Devanahalli Doddaballapura Hoskote Nelamangala Ramanagaram 3. Chitradurga 6 Hosadurga Hiriyur Chitradurga Molakalmur Holalkere Challakere 4. Davanagere 6 Channagiri Honnali Davanagere Harapanahalli Jagalur Harihara 5. Kolar 11 Bagepalli Mulbagal Kolar Gudibande Chikkaballapur Gowribidanur Siddalaghatta Malur Bangarpet Chintamani Srinivasapura 6. Shimoga 7 - Soraba Shimoga Bhadravathi Sagar Shikaripura Hosanagara Thirthahalli
17  Sl. District Total ZONE - 1 ZONE-2 ZONE-3 No. No. of Most More Backward Industrially Tqs. Backward Tqs. Backward Tqs. Talukas Developed Talukas
7. Tumkur 10 Kunigal Turuvekere Tumkur Madhugiri Koratagere Tiptur Gubbi C N Halli Sira Pavagada 8. Chamaraj- 4 Chamarajnagar Gundlupet Yelandur nagar Kollegal 9. Chickmagalur 7 - Kadur Chickmagalur Tarikere Shringeri Mudigere Koppa Narasimharajapura 10. Dakshina 5 - - Bantwal Mangalore Kannada Puttur Sulya Belthangadi 11. Hassan 8 - Arakalgud Hassan Arasikere Channarayapatna Holenarasipura Belur Alur Sakleshpura 12. Kodagu 3 - - Madikeri Somawarpet Virajpet 13. Mandya 7 - Malavalli Mandya Nagamangala Maddur K R Pet Srirangapatna Pandavapura
18  Sl. District Total ZONE - 1 ZONE-2 ZONE-3 No. No. of Most More Backward Industrially Tqs. Backward Tqs. Backward Tqs. Talukas Developed Talukas
14. Mysore 7 H D Kote Hunsur Periapatna Mysore T N Pura K.R. Nagara Nanjanagud 15. Udupi 3 - - Udupi Kundapura Karkala 16. Bellary 7 Sandur Siraguppa Bellary Kudligi H B Halli Hospet H Hadagali 17. Bidar 5 Bhalki - Bidar Humnabad Basavakalyan Aurad 18. Gulbarga 10 Sedam - Gulbarga Shorapur Yadgir Chitapur Afzalpur Shahapur Aland Chincholi Jewargi 19. Koppal 4 Kustagi Koppal Gangavathi Yelburga 20. Raichur 5 Sindanur Raichur Manvi Lingasugur Devadurga 21. Bagalkote 6 Bilagi Hunagund Bagalkote Badami Mudhol Jamkhandi
19  Sl. District Total ZONE - 1 ZONE-2 ZONE-3 No. No. of Most More Backward Industrially Tqs. Backward Tqs. Backward Tqs. Talukas Developed Talukas
22. Belgaum 10 - Athani Belgaum Gokak Khanapur Soundatti Hukkeri Ramdurg Bailahongal Chikkodi Raibag 23. Bijapur 5 Muddebihal - Bijapur B Bagewadi Indi Sindgi 24. Dharwad 5 - Kalghatagi Dharwad Hubli Kundagol Navalgund 25. Gadag 5 - Mundargi Gadag Nargund Ron Shirahatti 26. Haveri 7 - Savanur Haveri Shiggaon Ranebennur Hirekerur Byadagi Hanagal 27. Uttara 11 - Supa Karwar Kannada Bhatkal Haliyal Sirsi Mundagod Yellapura Honnavar Ankola Siddapura Kumta
Total No of 176 39 40 85 12 Talukas
20  ANNEXURE - C  Incentives & Concessions for Mega, Large & Medium and Small Scale Industries Sl. Type of Incentives Mega Large & Small Scale Industries No. Industries Medium Industries
1 Capital Investment  Nil Nil
Zone-1 : 25% of the value of fixed assets, subject Subsidy to a maximum of Rs. 15 lakhs per unit.
Zone-2 : 20% of the value of fixed assets, subject to a maximum of Rs. 10 lakhs per unit.
Zone 1 & 2 : Addl. Subsidy of 5% of the value of fixed assets, subject to a ceiling of Rs. 1 lakh for SC /ST / PH / Minority & X-Serviceman entrepreneurs. In case of women entrepreneurs, the ceiling for additional subsidy would be Rs. 5 lakhs.
Note: This incentive is available only to units financed by KSFC/KSIIDC/ Banks/Other financial institutions.
Zone 3 : Nil

2 Exemption of Currently available under Energy Dept Policy Continued upto 2011. Electricity Duty on Captive power generation
3 Exemption of Zone-1: Full exemption. Stamp Duty & Zone-2: 75% exemption Reduction of Zone-3: Nil. Registration Stamp duty : In respect of Loan & Credit deeds executed for availing term loans charges from FIs / Banks and for execution of Lease, Lease cum Sale & absolute Sale Deeds by KIADB / KSSIDC in respect of Industrial land /plots allotted.
Reduction of Registration charges : Concessional registration charges at Re.1 per Rs. 1,000. 21

Sl. Type of Incentives Mega Large & Small Scale Industries No. Industries Medium Industries
4  Waiver of Zone-1: Full exemption Zone-1: Full exemption Zone-1 : Full exemption conversion fine:- subject to a maximum of subject to a maximum of subject to a maximum of (on lands converted 50 acres per unit. 25 acres per unit. 10 acres per unit. for industrial use)
Zone-2: 75% exemption Zone-2: 75% exemption Zone-2 : 75% exemption subject to a maximum of subject to a maximum of subject to a maximum of 25 acres per unit. 25 acres per unit. 10 acres per unit.
Zone-3 :  Nil Zone-3 : Nil Zone-3 : Nil

5  Acquisition & In respect of lands acquired for development of industrial area / estates or single unit allotment of land complex KIADB acquisition charges to be levied is 28% in respect of areas in through KIADB Zone: 3. For the areas in Zones 1 & 2 acquisition charges would be 10%.
6  Subsidy for setting One time capital subsidy up to 50% of the cost of ETP, subject to a ceiling of up of Effluent Rs. 100 lakhs per unit for all categories of industries for all Zones. Treatment Plants [ETPs]
7  Entry Tax & Special Zone 1 & 2: Entry Tax (i) 'ET & Special ET exemption on "Plant & Machinery and Capital Goods" concessions for an initial period of 3 years from the date of commencement of project implementation. For this purpose, the term "Plant & Machinery and Capital Goods" also includes Plant & Machinery and capital goods i.e., equipment etc which is put up in the power project units for captive generation of Electricity.
(ii) On raw materials, inputs, component parts & consumables (excluding petroleum products) [wherever applicable] for a period of 5 years from the date of commencement of commercial production.
Zone-3: Nil

8 Human Resource
(i) Grant of up to 5 acres of Government land will be considered along with capital Developments contribution of 50% of the project cost subject to a ceiling of Rs.2 crores per Training Establishment for sector specific training.
(ii) Recurring cost for running the training institution an amount of Rs.750/- p.m./ per trainee will be provided subject to a ceiling of Rs.15 lakhs per year for period of 3 years.
(iii) Government will launch a new scheme to provide Rs.750/- p.m. stipend with suitable matching contribution by training institutions for on-the-job training of unemployed educated youth for training in different vocations through industrial / service establishments.

22  Sl. Type of Incentives Mega Large & Small Scale Industries No. Industries Medium Industries
9 Technology Nil Nil
Zone 1 & 2: Upgradation
(i) Existing scheme of 4% interest subsidy for TU loans availed from KSFC / KSIIDC shall be extended to cover TU loans availed from scheduled Commercial Banks, which are not covered under CLCS Scheme of Govt. of India.
Zone 1, 2 & 3: (ii) Existing incentive scheme for SSI units going in for BIS product certification or ISO series certification is continued with enhanced financial allocation. (iii) Encouragement to Patents Registration : Subsidy at 50% of the cost of Patents registration, subject to a ceiling of Rs. 2 lakhs per unit.
Funding will be provided for certain commercially viable research projects in collaboration with IITs, universities and other reputed institutions. An amount of Rs. 25 crores is earmarked for this purpose during the policy period.
10  Industrial Infrastru- A separate Infrastructure Upgradation Fund of Rs. 500 crores would be created for cture Development/ upgradation of infrastructure facilities in existing industrial areas / estates and also Common infrastru- for maintenance. This fund may also be utilized for new industrial areas. Separate cture / facilities in guidelines would be issued for utilizing this fund. Notified Industrial Clusters

11  Agriculture Produce APMC Cess in respect of direct procurement of agriculture produce for processing Processing from farmers by processing industries is exempted. Industries – Exemption of APMC Cess 23
ANNEXURE – D  List of Industrial activities / Units In-eligible for Incentives & Concessions
Sl. Activity No
1 Breweries & Distilleries of all types
2 Units utilizing molasses / rectified spirit / denatured spirit as main raw material for manufacture of potable alcohol
3 Khandasari units
4 Photo Studios & Color processing units
5 Photo Copying & Xerox Machines
6 Fertilizer Mixing
7 Re-packing of Drugs / Medicines / Chemicals, without any processing or value addition
8 All types of Saw Mills
9 Beedies / Cigarettes / Cigars / Gutka & Tobacco based products
10 Azoic / Reactive Dyes
11 Fire Crackers
12 Industries manufacturing and or utilizing Ozone depleting substances
13 Power Laundries
14 Brick making units Excluding Cement Hallow Blocks, wire cut & fly ash Bricks
15 Poultry
16 Popcorn & Ice candy making units
17 Coffee Roasting and Grinding
18 Clock and Watch Repair shops
19 Cassette recording [Audio & vedio]
20 Cyanide

========================================================
ಈ-ಕವಿ ಸಂಸ್ಥೆ ಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕನ್ನಡ ನಾಡು ನುಡಿಯ ಜನಜೀವನದ ಬಗ್ಗೆ ಚಿಂತನೆ ಕಾಳಜಿಹೊಂದಿರುವ ಈ ಸಂಘಟನೆ ೨೦೦೩ ಅಕ್ಟೋಬರ್ ೪ ರಂದು ಅಮೆರಿಕಾದಲ್ಲಿ ಜನ್ಮತಾಳಿತು. ೨೦೦೪ರ ಜನವರಿಯಲ್ಲಿ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಕಾರ್ಯಾರಂಭಿಸಿದ ಈಕವಿ ಕರ್ನಾಟಕದಾದ್ಯಂತ ಮತ್ತು ಪ್ರಪಂಚದಾದ್ಯಂತ ತನ್ನ ಚಟುವಟಿಕೆ ವಿಸ್ತರಿಸುತ್ತ ಮುಂದೆ ಸಾಗುತ್ತಿದೆ.




ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ-ಕವಿ ಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಈ-ಕವಿ ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು, ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ. ಈ-ಮೇಲ್, ಅಂತರ್ಜಾಲ ಇತ್ಯಾದಿ ಮಾಧ್ಯಮಗಳ ಮೂಲಕ ಜನಗಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ.




ಬೆಂಗಳೂರಿನಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ "ಈ-ಕವಿ" ಯಲ್ಲಿ ಕಲ್ಪಿತವಾಗಿದೆ.  ನೀವು, ನಿಮ್ಮ ನಿಮ್ಮ "ಈ-ಕವಿ" ತಾಲ್ಲೂಕುಗಳ  ಆರ್ಕುಟ್ ಸಮುದಾಯ/ಕಮ್ಯುನಿಟಿ  ಸೇರಿಕೊಳ್ಳಿ. ಎಲ್ಲರು ಒಟ್ಟಿಗೆ ಸೇರಿ ಮುಂದೆತರಬಹುದು. ನಿಮ್ಮ ಸ್ನೇಹಿತರಿಗೆಲ್ಲೂ ತಿಳಿಸಿ.  ಒಗ್ಗಟ್ಟಿನಲ್ಲಿ ಬಲವಿದೆ.  ಈಕವಿ  ಜೊತೆಯಲ್ಲಿ ನಿಮ್ಮ ಒಡನಾಟ ಮತ್ತು ಸಹಕಾರ ನಿರಂತರವಾಗಿರಲಿ. 




ನಿಮ್ಮ ಸ್ನೇಹಿತರಲ್ಲರಿಗೂ ಕಳಿಸಿ. ಅವರು ಈಕವಿ ಜೊತೆ ಬಾಗವಹಿಸಲಿ.
ನಿಮ್ಮ ಸ್ನೇಹಿತರಿಗೆಲ್ಲೂ ತಿಳಿಸಿ.  ಒಗ್ಗಟ್ಟಿನಲ್ಲಿ ಬಲವಿದೆ. ಈ-ಕವಿ ಅರ್ಜಿ ತುಂಬಿಸಿ ಸದಸ್ಯರಾಗಿ  
If you have trouble viewing or submitting this form, you can fill it out online:

https://spreadsheets.google.com/viewform?formkey=dFJpdXUyUVRoQktBYzlwTUIxNHJUX1E6MQ

============================================================

ಮಾರಪ್ಪನಪಾಳ್ಯ ವೆಂಕಟಪ್ಪ ಕುಮಾರಸ್ವಾಮಿ.
ಈ-ಕವಿ ಸಂಸ್ಥಾಪಕ  ವಿ.ಎಂ.ಕುಮಾರಸ್ವಾಮಿ,

ವಿ.ಎಂ.ಕುಮಾರಸ್ವಾಮಿ, ಅಕ್ಕ-AKKA ಸಂಸ್ಥೆಯನ್ನು ಅಮೆರಿಕಾದಲ್ಲಿ ಸ್ಥಾಪಿಸಿದ ಒಂಬತ್ತು (೯) ಕನ್ನಡಿಗರಲ್ಲಿ ಒಬ್ಬ, 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ಕನ್ನಡಿಗ. 
ಹುಟ್ಟಿದ್ದು - ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮ. 

1998 ಅಕ್ಕ- AKKA ಸಂಸ್ಥೆಯನ್ನು ಅಮೆರಿಕಾದಲ್ಲಿ  ಸ್ಥಾಪಿಸಿದರವಲ್ಲಿ ಒಬ್ಬರು.
1998 ಅಕ್ಕ ಕೂಟದ ಸ್ಥಾಪಕ ಟ್ರಸ್ಟಿ ಮತ್ತು ಸ್ಥಾಪಕ ನಿರ್ದೇಶಕ. 
೨೦೦೦ ರಿಂದ ೨೦೦೨ ರವರಿಗೆ. ಅಕ್ಕ ಕೂಟದ ಸಹ ಕಾರ್ಯದರ್ಶಿಯಾಗಿದ್ದರು.
೨೦೦೩ ನಲ್ಲಿ ಈಕವಿ ಸಂಸ್ಥೆಯನ್ನು ಅಮೆರಿಕಾದಲ್ಲಿ  ಸ್ಥಾಪಿಸಿದರು. 
೨೦೦೪ ರಲ್ಲಿ ಈಕವಿ ಸಂಸ್ಥೆಯನ್ನು ಕರ್ನಾಟಕ ದಲ್ಲಿ ಸ್ಥಾಪಿಸಿದರು.

V. M. Kumaraswamy, BE., MBA (USA).,1971 BMSCE Graduating CIVIL Batch.
In USA since 1975. Self Employed Since 1971.


EKAVI FOUNDER and PRESIDENT
AKKA FOUNDER TRUSTEE and DIRECTOR.

FOUNDER and MODERATOR - eGovINDIA Yahoo Group
FOUNDER and MODERATOR - ellakavi and ekavi Yahoo Group
FOUNDER and MODERATOR - INDIARTI Yahoo Group

PATRON MEMBER, KANNADA SAAHITYA PARISHAT, Karnataka, India
LIFE MEMBER, Karnataka Cultural Association of Southern California

BMSCE IAA - FOUNDER and CHAIRMAN, BMSCE International Alumni Association,*
_______________________________________________________________________

4 comments:

  1. Do you need an urgent loan? Do you need a quick long or
    short term loan with a relatively low interest rate as low
    as 3%? We offer business loan, personal loan, home loan,
    auto loan, student loan, debt consolidation loan e.t.c. no
    matter your credit score. We are guaranteed in giving out
    financial services to our numerous clients all over the
    world. With our flexible lending packages, loans can be
    processed and transferred to the borrower within the
    shortest time possible, contact our specialist for advice
    and finance planning. If you need a quick loan contact our
    company email address; financeloan85@gmail.com

    ReplyDelete
  2. Do you need an urgent loan? Do you need a quick long or
    short term loan with a relatively low interest rate as low
    as 3%? We offer business loan, personal loan, home loan,
    auto loan, student loan, debt consolidation loan e.t.c. no
    matter your credit score. We are guaranteed in giving out
    financial services to our numerous clients all over the
    world. With our flexible lending packages, loans can be
    processed and transferred to the borrower within the
    shortest time possible, contact our specialist for advice
    and finance planning. If you need a quick loan contact our
    company email address; financeloan85@gmail.com

    ReplyDelete
  3. Do you need an urgent loan? Do you need a quick long or
    short term loan with a relatively low interest rate as low
    as 3%? We offer business loan, personal loan, home loan,
    auto loan, student loan, debt consolidation loan e.t.c. no
    matter your credit score. We are guaranteed in giving out
    financial services to our numerous clients all over the
    world. With our flexible lending packages, loans can be
    processed and transferred to the borrower within the
    shortest time possible, contact our specialist for advice
    and finance planning. If you need a quick loan contact our
    company email address; financeloan85@gmail.com

    ReplyDelete
  4. Do you need an urgent loan? Do you need a quick long or
    short term loan with a relatively low interest rate as low
    as 3%? We offer business loan, personal loan, home loan,
    auto loan, student loan, debt consolidation loan e.t.c. no
    matter your credit score. We are guaranteed in giving out
    financial services to our numerous clients all over the
    world. With our flexible lending packages, loans can be
    processed and transferred to the borrower within the
    shortest time possible, contact our specialist for advice
    and finance planning. If you need a quick loan contact our
    company email address; financeloan85@gmail.com

    ReplyDelete